ಇತ್ತೀಚೆಗೆ ನಾನೊಂದು ವಿಡಿಯೋ ನೋಡಿದೆ. ಕನ್ನಡದ ನಟನ ಹೆಸರು ತಿಳಿದಿಲ್ಲ. ಅವರ ಹುಟ್ಟುಹಬ್ಬದ ದಿನ ರಾತ್ರಿ ಹನ್ನೆರಡು ಗಂಟೆಯಿಂದ ಮರುದಿನ ಮಧ್ಯಾಹ್ನ ಹನ್ನೆರಡು ಗಂಟೆವರೆಗೆ ಆ ನಟರ ಮನೆಯ ಮುಂದೆ ಸಾವಿರಾರು ಜನರು ಅವರನ್ನು ನೋಡಲು ಕಾದು ನಿಂತಿದ್ದರು. ಆ ನಟ ಕೂಡ ಬಹುಶಃ ಅಂದು ಸಾವಿರ ಕೇಕ್‌ಗಳನ್ನು ಕತ್ತರಿಸಿರಬೇಕು, ಅಭಿಮಾನಿಗಳು ಎಷ್ಟು ನಟರನ್ನು ಪ್ರೀತಿಸುತ್ತಾರೋ ಹಾಗೆ ನಟರು ಕೂಡ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಇದೊಂದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ.
Rohit was talking about is, Darshan Thoogudeepa Srinivas, more popularly known as Darshan. The fans shared this video in delight on social media expressing their happiness.